ಸುದ್ದಿ ಸಂಕ್ಷಿಪ್ತ

ಮಾ.2ರಂದು ವಿಚಾರ ಸಂಕಿರಣ

ಮೈಸೂರು,ಫೆ.28 : ಮೈವಿವಿಯ ರಾಜ್ಯಶಾಸ್ತ್ರ ವಿಭಾಗ, ನಿರಂತರ ಫೌಂಡೇಶನ್, ಸಮಾಜಮುಖಿ ಮಾಸ ಪತ್ರಿಕೆ ಸಹಯೋಗದಲ್ಲಿ ‘ಕಳೆದ ಐದು ವರ್ಷಗಳ ಕರ್ನಾಟಕದ ಸಾರ್ವಜನಿಕ ಜೀವನದ ಮೌಲ್ಯಮಾಪನ’ ವಿಷಯ ಕುರಿತಾಗಿ ವಿಚಾರ ಸಂಕಿರಣವನ್ನು ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮಾ.2ರ ಬೆಳಗ್ಗೆ 10.30ಕ್ಕೆ ಆಯೋಜಿಸಿದೆ.

ರಾಜ್ಯಶಾಸ್ತ್ರವಿಭಾಗದ ಅಧ್ಯಕ್ಷ ಪ್ರೊ.ಜಿ.ಟಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು, ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್, ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ ಮೆಂಟ್ ಸ್ಟಡೀಸ್ ಮಾಜಿ ನಿರ್ದೇಶಕ ಪ್ರೊ.ವಿ.ಕೆ.ನಟರಾಜ್, ಪ್ರೊ.ಮುಜಾಫರ್ ಅಸ್ಸಾದಿ, ಅಂಕಣಕಾರ ಕೆ.ಪಿ.ಸುರೇಶ್ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: