ಸುದ್ದಿ ಸಂಕ್ಷಿಪ್ತ
ಪರೀಕ್ಷಾ ಕಾರ್ಯಾಗಾರ : ನೋಂದಾಣಿ
ಮೈಸೂರು,ಫೆ.28 ಇ-ಬ್ರಿಲಿಯಂಟ್ ಅಕಾಡೆಮಿಯು ಐಬಿಪಿಎಸ್, ಎಸ್ ಬಿಐ ಆರ್ ಆರ್ ಬಿ, ಪಿಜಿಸಿಇಟಿ ಪರೀಕ್ಷೆ ಕುರಿತು ಒಂದು ದಿನದ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಆಸಕ್ತರು ಇ-ಬ್ರಿಲಿಯಂಟ್ ಅಕಾಡೆಮಿ, #372, 8 ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಇಲ್ಲಿ ಹೆಸರು ನೊಂದಾಯಿಕೊಳ್ಳಬಹುದು. ಮಾಹಿತಿಗಾಗಿ ಮೊ.ಸಂ. 7406818143, 9964755275 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)