ಸುದ್ದಿ ಸಂಕ್ಷಿಪ್ತ

ಉಚಿತ ಅಕ್ಯೂಪಂಚರ್ ಚಿಕಿತ್ಸೆ ಮಾ.3.

ಮೈಸೂರು,ಫೆ.28 : ವಿಜಯ ಫೌಂಡೇಷನ್ ನಿಂದ ಉಚಿತ ಅಕ್ಯೂಪಂಚರ್ ಚಿಕಿತ್ಸಾ ಶಿಬಿರವನ್ನು ಮಾ.3ರ ಬೆಳಗ್ಗೆ 10.30ಕ್ಕೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಹಿಮಾಲಯನ್ ಸಾಲ್ಟಾಕ್ರಿಸ್ಟಲ್ ಕೇವ್ ನಲ್ಲಿ ಆಯೋಜಿಸಿದೆ. ಮಾಹಿತಿಗಾಗಿ 9980556244 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: