ಸುದ್ದಿ ಸಂಕ್ಷಿಪ್ತ

ಚುಟುಕು ಸಾಹಿತ್ಯ ಒಂದು ಸಮೀಕ್ಷೆ : ಕೃಷಿ ಲೋಕಾರ್ಪಣೆ .ಮಾ.4.

ಮೈಸೂರು,ಮಾ.2 : ಪ್ರೊ.ಎ.ಎಸ್.ಜಯರಾಂ ಅವರ ‘ಚುಟುಕು ಸಾಹಿತ್ಯ ಒಂದು ಸಮೀಕ್ಷೆ’ ಕೃತಿ ಲೋಕಾರ್ಪಣೆಯನ್ನು ಅರಮನೆ ಉತ್ತರ ದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಮಾ.4ರ ಬೆಳಗ್ಗೆ 10.30ಕ್ಕೆ ಆಯೋಜಿಸಿದೆ.

ಹಿರಿಯ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಬಿಡುಗಡೆಗೊಳಿಸುವರು, ಕೃತಿ ಕುರಿತು ಡಾ.ಅನುಸೂಯ ಕೆಂಪನಹಳ್ಳಿ, ಪ್ರೊ.ಎ.ಎಸ್.ಜಯರಾಂ, ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: