ಸುದ್ದಿ ಸಂಕ್ಷಿಪ್ತ

ಶರಣ ಸಂಗಮ-242 ಮಾ.4.

ಮೈಸೂರು,ಮಾ.2 : ಹೆಬ್ಬಾಳು-ವಿಜಯನಗರದ ಬಸವಸಮಿತಿಯು ಶರಣ ಸಂಗಮ-242 ಅನ್ನು ಮಾ.4ರ ಬೆಳಗ್ಗೆ 10.30ಕ್ಕೆ ಸಿ.ಎ.ನಿವೇಶನ 5. ವಿಜಯನಗರ 1ನೇ ಹಂತ, ಇಲ್ಲಿ ಹಮ್ಮಿಕೊಂಡಿದೆ.

ಸಾಹಿತಿ ಜಯದೇವಪ್ಪ ಜೈನಕೇರಿ, ;ವಚನಗಳಲ್ಲಿ ವ್ಯಕ್ತಿತ್ವ ವಿಕಸನ’ ವಿಷಯವಾಗಿ ಮಾತನಾಡುವರು,ಸಮಿತಿ ಅಧ್ಯಕ್ಷ ಹೆಚ್.ವಿ.ಬಸವರಾಜು ಅಧ್ಯಕ್ಷತೆ ವಹಿಸುವರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಕೆ.ಶಿವಕುಮಾರ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: