ಸುದ್ದಿ ಸಂಕ್ಷಿಪ್ತ

ನಾಳೆ ರಾಷ್ಟ್ರೀಯ ವಿಚಾರ ಸಂಕಿರಣ

ಮೈಸೂರು,ಮಾ.2 : ಫಾರೂಕಿಯಾ ಕಾಲೇಜು ಆಫ್ ಫಾರ್ಮಸಿಯಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿಣವನ್ನು ನಾಳೆ (3) ರ ಬೆಳಗ್ಗೆ 10 ಗಂಟೆಗೆ ಐವಾನ್ ಇ-ಅಜೀಜ್ ಸಭಾಂಗಣದಲ್ಲಿ ಆಯೋಜಿಸಿದೆ.

ಆರ್ ಎಂಇಟಿ ಕಾರ್ಯದರ್ಶಿ ತಾಜ್ ಮೊಹಮದ್ ಖಾನ್ ಉದ್ಘಾಟಿಸುವರು, ಜೆಎಸ್ಎಸ್ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಬಿ.ಮಂಜುನಾಥ್ ಪಾಲ್ಗೊಳ್ಳುವರು.

ನಂತರ ನಡೆಯುವ ಗೋಷ್ಠಿಯಲ್ಲಿ ಡಾ.ಕಾರ್ತೀಶ್ ಭೂಪಣ್ಣ, ಸುನಿಲ್ ಚಿಪಲ್ನುಕರ್, ಡಾ.ಶ್ರೀಹರ್ಷ, ಸಿ.ಎಸ್.ಲಕ್ಷ್ಮೀಶ್ ಉಪನ್ಯಾಸ ನೀಡುವರು.(ಕೆ.ಎಂ.ಆರ್)

Leave a Reply

comments

Related Articles

error: