ಸುದ್ದಿ ಸಂಕ್ಷಿಪ್ತ
ನಾಳೆ ‘ಅರ್ಷ ಸಂಸ್ಕೃತಿ-ಸಂಸ್ಕಾರ’
ಮೈಸೂರು,ಮಾ.3 : ಅಷ್ಟಾಂಗಯೋಗ ವಿಜ್ಞಾನಮಂದಿರಂ ವತಿಯಿಂದ ‘ಅರ್ಷ ಸಂಸ್ಕೃತಿ-ಸಂಸ್ಕಾರ’ ವಿಷಯವಾಗಿ 28ನೇ ಪ್ರವಚನವನ್ನು ಮಾ.4ರ ಸಂಜೆ 7ಕ್ಕೆ ಆಯೋಜಿಸಿದೆ. ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಅವರು ಪ್ರವಚನ ಮಾಡುವರು. (ಕೆ.ಎಂ.ಆರ್)