ಮೈಸೂರು

ಜೆಎಸ್ಎಸ್ ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವ : ಸಂಗೀತ ಸುಧೆ

ಮೈಸೂರು,ಮಾ.3 : ಜೆಎಸ್ಎಸ್ ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಗಾಯಕ ಶ್ರೀ ಹರ್ಷ, ಜೆಎಸ್ಎಸ್ ವಿವಿಯ ಉನ್ನತ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎ.ಕುಶಾಲಪ್ಪ, ಪ್ರಾಂಶುಪಾಲ ಡಾ.ರಾಜೇಶ್ ಅ.ಉದಪುಡಿ, ಕಾಲೇಜು ಡೀನ್ ಡಾ.ಲಕ್ಷ್ಮೀಶ್ ಉಪಾಧ್ಯಾಯ್ ಇನ್ನಿತರರು ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಾಯಕ ಶ್ರೀ ಹರ್ಷ ಅವರು ಸಂಗೀತದ ಮೂಲಕ ಜೀವನದ ಚಿತ್ರಣವನ್ನು ಬಿಚ್ಚಿಟ್ಟರು. (ಕೆ.ಎಂ.ಆರ್)

Leave a Reply

comments

Related Articles

error: