ಮೈಸೂರು

ಜಯನಗರ ಉದ್ಯಾನವನದಲ್ಲಿ ಯೋಗಧ್ಯಾನ

ಮೈಸೂರು,ಮಾ.5:- ಮೈಸೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜಯನಗರ ಸೇವಾ ಕೇಂದ್ರದಿಂದ ಬಡಾವಣೆಯ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಯೋಗ ಕಲಿಸಲಾಗುತ್ತಿದೆ.

ಯೋಗ,ಧ್ಯಾನ ಹಾಗೂ ಪ್ರಾಣಾಯಾಮದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದ್ದು, ಮನಸ್ಸು ಪ್ರಶಾಂತವಾಗಿತ್ತದೆ. ಒತ್ತಡದ ಬದುಕಿನಿಂದ ಮನಸ್ಸಿಗೆ ರಿಲ್ಯಾಕ್ಸ್ ಸಿಗಲಿದೆ. ಆ ಕಾರಣಕ್ಕಾಗಿ  ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜಯನಗರ ಸೇವಾ ಕೇಂದ್ರದಿಂದ ಪ್ರತಿನಿತ್ಯ ಕಲಿಸಿಕೊಡಲಾಗುತ್ತಿದೆ. ಬಡಾವಣೆಯ ನಿವಾಸಿಗಳು ಇದರ ಲಾಭ ಪಡೆಯುತ್ತಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: