ಸುದ್ದಿ ಸಂಕ್ಷಿಪ್ತ
ಕಿವಿ ತೊಂದರೆ : ಮಾ.10ರವರೆಗೆ ಚಿಕಿತ್ಸಾ ಶಿಬಿರ
ಮೈಸೂರು,ಮಾ.5 : ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಮಾ.10ರವರೆಗೆ ಕಿವುಡುತನ, ಕಿವಿಯಲ್ಲಿ ಗುಂಯ್ ಗುಟ್ಟುವಿಕೆ, ಕಿವಿ ಸರಿಯಾಗಿ ಕೇಳಿಸದೇ ಇರುವುದು. ಕಿವಿಯ ಶಬ್ಧ ಸಂಬಂಧಿಸಿದಂತೆ ಕಿವಿಯ ವಿವಿಧ ತೊಂದರೆಗಳಿಗೆ ಉಚಿತ ತಪಾಸಣೆ ಹಾಗೂ ಸಲಹೆಯನ್ನು ನೀಡಲಾಗುವುದು. ಶಿಬಿರವು ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ನಡೆಯುವುದು. ಮಾಹಿತಿಗಾಗಿ ಮೊ.ಸಂ.9591588885 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)