ಸುದ್ದಿ ಸಂಕ್ಷಿಪ್ತ

ಮಾ.11ರಂದು ಜೆಎಸ್ಎಸ್ ವಧು-ವರರ ಸಮಾವೇಶ

ಮೈಸೂರು,ಮಾ.5 : ಜೆಎಸ್ಎಸ್ ವಿವಾಹ ವೇದಿಕೆಯು ಪ್ರತಿ ತಿಂಗಳು ಮೂರನೇ ಭಾನುವಾರದಂದು ಆಯೋಜಿಸುವ ವಧು-ವರರ ಮುಖಾಮುಖಿ ಕಾರ್ಯಕ್ರಮವನ್ನು ಮಾ.11ರ ಬೆಳಗ್ಗೆ 10 ರಿಂದ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀಶಿವರಾತ್ರಿ ರಾಜೇಂದ್ರ ಭವನ ಸಭಾಂಗಣದಲ್ಲಿ ಆಯೋಜಿಸಿದೆ. ವಿವಾಹ ವೇದಿಕೆಯಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಪ್ರವೇಶ. ಮಾಹಿತಿಗಾಗಿ ದೂ.ಸಂ. 0821 -2430322, 9611070674 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: