ಸುದ್ದಿ ಸಂಕ್ಷಿಪ್ತ

‘ಒಳಾಂಗಣ ತೋಟ’ ತರಬೇತಿ ಕಾರ್ಯಕ್ರಮ

ಮೈಸೂರು ಮಾ.6:- 2017-18 ನೇ ಸಾಲಿನ ಜಿಲ್ಲಾ ತೋಟಗಾರಿಕಾ ಸಂಘದ ವತಿಯಿಂದ ‘ಒಳಾಂಗಣ ತೋಟ’ ತರಬೇತಿ ಕಾರ್ಯಕ್ರಮ ನಡೆಸಲಾಗುವುದು. ಮಾರ್ಚ್ 2 ರಿಂದ ನೊಂದಣಿ ಮಾಡಿಕೊಳ್ಳಲಾಗುವುದು. ಕೇವಲ ನೂರು ನೋಂದಣಿ ಸೀಮಿತವಾಗಿದ್ದು, ಶುಲ್ಕ 50 ರೂ.ಗಳಾಗಿರುತ್ತದೆ. ಮೈಸೂರಿನ ಕರ್ಜನ್ ಪಾರ್ಕ್‍ನಲ್ಲಿರುವ ಜಿಲ್ಲಾ ತೋಟಗಾರಿಕೆ ಸಂಘದ (ರಿ), ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿ ಹಾಗೂ  ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: