ಸುದ್ದಿ ಸಂಕ್ಷಿಪ್ತ

ಸದ್ವಿದ್ಯಾ ಶಾಲೆ : ಎಲ್.ಕೆ.ಜಿಗೆ ಪ್ರವೇಶಾತಿ ಆರಂಭ

ಮೈಸೂರು,ಮಾ.6 :ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠಶಾಲೆಗೆ 2018-19ನೇ ಸಾಲಿನ ಎಲ್ ಕೆ.ಜಿಗೆ ಪ್ರವೇಶಾತಿ ಆರಂಭವಾಗಿದೆ.

ನುರಿತ ಶಿಕ್ಷಕರು,ಕಡಿಮೆ ಶುಲ್ಕ, ಕಂಪ್ಯೂಟರ್ ಶಿಕ್ಷಣ, ಸುಸಜ್ಜಿತ ಗ್ರಂಥಾಲಯ, ಇಸ್ಕಾನ್ ನಿಂದ ಬಿಸಿಯೂಟ, ಶುದ್ದ ಕುಡಿಯುವ ನೀರು, ಕ್ಷೀರಭಾಗ್ಯ, ಸ್ಮಾರ್ಟ್ ತರಗತಿ ಬೋಧನೆ ಸೇರಿದಂತೆ ವಿದ್ಯಾರ್ಥಿಗಳ ಸರ್ವಾಗೀಣಾ ಅಭಿವೃದ್ಧಿಗೆ ಪೂರಕವಾದ ವಾತಾವರಣವು ಶಾಲೆಯಲಿದೆ. ಮಾಹಿತಿಗಾಗಿ ದೂ.ಸಂ. 0821 2424744, 8904369878 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: