ಕರ್ನಾಟಕ

ಮಾ.10ರ ಉದ್ಯೋಗ ಮೇಳ ಮುಂದೂಡಿಕೆ

ಬೆಂಗಳೂರು (ಮಾ.7): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳು, ಏಷ್ಯಾಟಿಕ್ ಕಟ್ಟಡ, 2ನೇ ಮಹಡಿ, ಕೇಂಪೇಗೌಡ ರಸ್ತೆ, ಬೆಂಗಳೂರು – 560 009 ಇವರ ವತಿಯಿಂದ ಬ್ಯಾಟರಾಯನಪುರ ವಿಧಾನಕ್ಷೇತ್ರದಲ್ಲಿ ಮಾರ್ಚ್ 10 ರ ಶನಿವಾರ “ದೇವ್-ಇನ್-ಕಾಲೇಜು” ಕೊಡಿಗೇಹಳ್ಳಿ ಮುಖ್ಯರಸ್ತೆ, ಸಹಕಾರ ನಗರ, ಬೆಂಗಳೂರು – 560 092 ಇಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ತಿಳಿಸಿದೆ. (ಎನ್‍ಬಿ)

Leave a Reply

comments

Related Articles

error: