ಮೈಸೂರು

ಜನನಿಟ್ರಸ್ಟ್ ವತಿಯಿಂದ ವೃದ್ಧಾಶ್ರಮದಲ್ಲಿ ಮಹಿಳಾ ದಿನಾಚರಣೆ

ಮೈಸೂರು,ಮಾ.8:- ಮಹದೇವಪುರದಲ್ಲಿರುವ ಜನನಿಟ್ರಸ್ಟ್ ವತಿಯಿಂದ ಅಲ್ಲಿರುವ ವೃದ್ಧಾಶ್ರಮದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಇದೇ ವೇಳೆ ಬಡವರ, ನಿರ್ಗತಿಕರಿಗೆ ಆರೋಗ್ಯ ಸೇವೆ ನೀಡಿದ ಡಾ.ಕಮಲಮ್ಮ ಅವರನ್ನು ಸ್ಮರಿಸಲಾಯಿತು.ಈ ವೇಳೆ ಉಪಸ್ಥಿತರಿದ್ದ ಡಾ.ಸುಜಾತಾ, ಡಾ.ಕಮಲಮ್ಮ ಅವರನ್ನು ನೆನಪಿಸಿಕೊಂಡು ಬಡವರಿಗೆ ಆರೋಗ್ಯ ಸೇವೆ ನೀಡಿದ ಕಮಲಮ್ಮಅವರನ್ನು ಆಚರಿಸುತ್ತಿರುವ ಕಾರ್ಯ ಶ್ಲಾಘನೀಯ. ಅವರು ಬಡವರಿಗೆ ಆರೋಗ್ಯಸೇವೆ ನೀಡಿದ್ದರು ಎಂದರು.

ಈ ಸಂದರ್ಭ ಟ್ರಸ್ಟ್ ಅಧ್ಯಕ್ಷೆ ನಾಗರತ್ನ, ಅಶೋಕ್ ,ಡಿ.ಟಿ.ಪ್ರಕಾಶ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: