ಸುದ್ದಿ ಸಂಕ್ಷಿಪ್ತ

ಗಣಾಚಾರಿ ಷಣ್ಮುಖ ಈರಪ್ಪ ಅವರಿಗೆ ಪಿಎಚ್.ಡಿ.

ಮೈಸೂರು,ಮಾ.8 : ಡಾ.ವಿಜಯಕುಮಾರಿ ಎಸ್ ಕರಿಕಲ್ ಅವರ ಮಾರ್ಗದರ್ಶನದಲ್ಲಿ ಗಣಾಚಾರಿ ಷಣ್ಮುಖ ಈರಪ್ಪ ಎಂಬುವವರು ‘ಶ್ರೀರಂಗರ ಕಥನ ಸಾಹಿತ್ಯದ ಅಧ್ಯಯನ’ ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿವಿಯು ಪಿಎಚ್.ಡಿ.ಗೆ ಅಂಗೀಕರಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: