ಸುದ್ದಿ ಸಂಕ್ಷಿಪ್ತ
ಕಾರ್ಮಿಕ ದಿನಾಚರಣೆ ವಿವಿಧ ಸ್ಪರ್ಧೆಗಳು – ಅರ್ಜಿ ಆಹ್ವಾನ
ಮೈಸೂರು,ಮಾ.8 : ಭಾರತೀಯ ಜನಕಲಾ ಸಮಿತಿಯ ಜಿಲ್ಲಾ ಘಟಕದಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ಮಾ.26ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಕ್ರಿಕೆಟ್ ಸ್ಪರ್ಧೆಯನ್ನು ಆಯೋಜಿಸಿದ್ದು 2 ಸಾವಿರ ಪ್ರವೇಶ ಶುಲ್ಕವಿದೆ. ಮಾಹಿತಿಗಾಗಿ ಮೊ.ಸಂ. 9972023060, 9902281880 ಅನ್ನು ಸಂಪರ್ಕಿಬಹುದು. (ಕೆ.ಎಂ.ಆರ್)