ಸುದ್ದಿ ಸಂಕ್ಷಿಪ್ತ

ಡಿ.ಮಹದೇವಸ್ವಾಮಿಗೆ ಪಿಎಚ್.ಡಿ.

ಮೈಸೂರು,ಮಾ.9 : ಡಾ.ಅಶ್ವತ್ಥ ನಾರಾಯಣ ಅವರ ಮಾರ್ಗದರ್ಶನದಲ್ಲಿ ಡಿ.ಮಹದೇವಸ್ವಾಮಿಯವರು ‘ಮೈಸೂರು ಸಂಸ್ಥಾನದಲ್ಲಿ ಸಾಮಾಜಿಕ ಬದಲಾವಣೆ ಪ್ರಜಾಪ್ರತಿನಿಧಿಗಳ ಪಾತ್ರ 1881-1941’ ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: