ಸುದ್ದಿ ಸಂಕ್ಷಿಪ್ತ

ಮಾ.12ಕ್ಕೆ ಮೈಸೂರು ವಿವಿಯ 98ನೇ ಘಟಿಕೋತ್ಸವ.

ಮೈಸೂರು,ಮಾ.10 : ಮೈಸೂರು ವಿಶ್ವವಿದ್ಯಾನಿಲದ 98ನೇ ವಾರ್ಷಿಕ ಘಟಿಕೋತ್ಸವವನ್ನು ಕಾಫರ್ಡ್ ಭವನದಲ್ಲಿ ಮಾ.12ರ ಬೆಳಗ್ಗೆ 10.30ಕ್ಕೆ ಆಯೋಜಿಸಿದೆ.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಧ್ಯಕ್ಷತೆ ವಹಿಸುವರು. ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ  ಎನ್.ಸಂತೋಷ್ ಹೆಗ್ಡೆ ಘಟಿಕೋತ್ಸವದ ಭಾಷಣ ಮಾಡುವರು. ಕುಲಪತಿ ಪ್ರೊ.ಸಿ.ಬಸವರಾಜು, ಕುಲಸಚಿವೆ ಡಿ.ಭಾರತಿ, ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಮೊದಲಾದವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: