ಸುದ್ದಿ ಸಂಕ್ಷಿಪ್ತ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ವಿವಿಧ ಸ್ಪರ್ಧೆ- ಸಾಧಕರಿಗೆ ಸನ್ಮಾನ
ಮೈಸೂರು,ಮಾ.10 : ನಗರದ ಲೀಸಾ ಸ್ ಫಸ್ಟ್ ಸ್ಟೆಪ್ ಶಾಲೆಯ ಈಶಾವಾಸ್ಯಂ ವೇದನಾದ ಕೇಂದ್ರ ಮತ್ತು ಶ್ರೀಗಂಧ ಮಹಿಳಾ ಸಮಾಜದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾ.12ರ ಬೆಳಗ್ಗೆ 11ರಿಂದ ಆಯೋಜಿಸಿದೆ.
ರಂಗೋಲಿ, ನಿರಗ್ನಿ ಅಡುಗೆ, ಅಲ್ಲದೇ ಪೌರ ಕಾರ್ಮಿಕ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ನಡೆಸಿ ಬಹುಮಾನ ವಿತರಿಸಲಾಗುವುದು.(ಕೆ.ಎಂ.ಆರ್)