ಸುದ್ದಿ ಸಂಕ್ಷಿಪ್ತ

ಮಾ.12ರಿಂದ ಯೋಗ ತರಬೇತಿ

ಮೈಸೂರು,ಮಾ.10 : ಮೈಸೂರು ಯೋಗ ಶಾಲಾ ವತಿಯಿಂದ ಜೆಎಸ್ಎಸ್ ಮಹಾವಿದ್ಯಾಪೀಠದ ಎದುರಿನಲ್ಲಿ ಮಾ,12 ರಿಂದ ಪ್ರತಿ ಬೆಳಗ್ಗೆ 6 ರಿಂದ 7ರವರಗೆ 3 ತಿಂಗಳ ಕಾಲ ನುರಿತ ಶಿಕ್ಷಕರಿಂದ ಯೋಗ ಪ್ರಾಣಾಯಾಮ, ಧ್ಯಾನ ತರಬೇತಿಯನ್ನು ನೀಡಲಾಗುವುದು. ಮಾಹಿತಿಗಾಗಿ ಮೊ.ನಂ.9449886322, 9845703809 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: