ಸುದ್ದಿ ಸಂಕ್ಷಿಪ್ತ

‘ಮೂವರು ಅಕ್ಕತಂಗಿಯರು’ ನಾಟಕ 11.

ಮೈಸೂರು,ಮಾ.10 : ರಂಗಾಯಣದ ವಾರಾಂತ್ಯದ ರಂಗಪ್ರದರ್ಶನದಲ್ಲಿ ಮಾ.11ರಂದು ಸಂಜೆ 6.30ಕ್ಕೆ ಭೂಮಿಗೀತಾದಲ್ಲಿ ಚಿದಂಬರರಾವ್ ಜಂಬೆ ನಿರ್ದೇಶನದ, ರಂಗಾಯಣದ ಕಲಾವಿದರು ಅಭಿನಯಿಸುವ ಮೂವರು ಅಕ್ಕತಂಗಿಯರು ನಾಟಕ ಪ್ರದರ್ಶನವಿದೆ. (ಕೆ.ಎಂ.ಆರ್)

Leave a Reply

comments

Related Articles

error: