ಸುದ್ದಿ ಸಂಕ್ಷಿಪ್ತ

ಇತಿಹಾಸ ಅಧ್ಯಯನ ವಿಭಾಗದಿಂದ ವಿಚಾರಗೋಷ್ಠಿ.14.

ಮೈಸೂರು, ಮಾ.12 : ಮೈವಿವಿಯ ಇತಿಹಾಸ ಅಧ್ಯಯನ ವಿಭಾಗದಿಂದ ‘ಆಧುನಿಕ ಮತ್ತು ಸಮಕಾಲೀನ ಇತಿಹಾಸದಲ್ಲಿ ಕರ್ನಾಟಕದ ಪ್ರವೃತ್ತಿ’ ವಿಷಯವಾಗಿ ಮಾನಸಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ಮಾ.14ರ ಬೆಳಗ್ಗೆ 10 ಗಂಟೆಯಿಂದ ವಿಚಾರಗೋಷ್ಠಿಯನ್ನು ಆಯೋಜಿಸಿದೆ.

ಮೈವಿವಿಯ ಪ್ರೊ.ವೈ.ಹೆಚ್.ನಾಯಕವಾಡಿ, ಮಂಗಳೂರು ಮತ್ತು ಗೋವಾ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಶೇಕ್ ಅಲಿ,ಕುಲಸಚಿವೆ ಡಿ.ಭಾರತಿ, ಬೆಂಗಳೂರು ವಿವಿಯ ಪ್ರೊ.ಎಸ್.ಚಂದ್ರಶೇಖರ್ ಸೇರಿದಂತೆ ಹಲವಾರು ತಜ್ಞರು ವಿಷಯ ಮಂಡಿಸುವರು. (ಕೆ.ಎಂ.ಆರ್)

Leave a Reply

comments

Related Articles

error: