ಸುದ್ದಿ ಸಂಕ್ಷಿಪ್ತ

ವಿಶ್ವ ಹೃದಯ ಸಮ್ಮೇಳನ

ಋಷಿ ಸಂಸ್ಕೃತಿ ವಿದ್ಯಾಕೆಂದ್ರದ ಆಶ್ರಯದಲ್ಲಿ ಡಿಸೆಂಬರ್ 10 ರಿಂದ 12 ರ ವರೆಗೆ 3 ದಿನಗಳ ಕಾಲ “ವಿಶ್ವ ಹೃದಯ ಸಮ್ಮೇಳನ”ವನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ಸಿದ್ದಸಮಾಧಿ ಯೋಗದ ಧ್ಯಾನಿಗಳು ಹಾಗೂ ಅವರ ಕುಟುಂಬ ಭಾಗವಹಿಸಬಹುದಾಗಿದ್ದು, ನವೆಂಬರ್ 30 ರ ಒಳಗೆ ಸಂಸ್ಥೆಯ ಅಧ್ಯಕ್ಷ ಎಚ್‍.ಎಸ್. ರಮೇಶ್‍ ಚಂದ್ರ, ದೂರವಾಣಿ ಸಂಖ್ಯೆ: 94484 58050 ಸಂಪರ್ಕಿಸಬಹುದು.

Leave a Reply

comments

Related Articles

error: