ಸುದ್ದಿ ಸಂಕ್ಷಿಪ್ತ

ಸಿಇಟಿ/ನೀಟ್ ತರಬೇತಿ

ಮೈಸೂರು,ಮಾ,13 : ಕೃಷಿಕ್ ಸರ್ವೋದಯ ಪೌಂಡೇಷನ್ ವತಿಯಿಂದ ಸಿಇಟಿ ಮತ್ತು ನೀಟ್ ಪರೀಕ್ಷಾ ತರಬೇತಿಯನ್ನು ಮಾ.21 ರಿಂದ ಏ.15ರವರೆಗೆ ನೀಡಲಿದ್ದು. ನಗರದ ವಿವಿಧ ಕಾಲೇಜುಗಳ ನುರಿತ ಉಪನ್ಯಾಸಕರ ಮಾರ್ಗದರ್ಶನ ನೀಡುವರು. ಅಸಕ್ತರು ಮಾ.17ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.ಮಾಹಿತಿಗಾಗಿ ದೂ.ಸಂ. 0821 2301564, 9945752592 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: