ಸುದ್ದಿ ಸಂಕ್ಷಿಪ್ತ

ನಾಯಕತ್ವ ತರಬೇತಿ ಶಿಬಿರ : ಅರ್ಜಿ ಆಹ್ವಾನ

ಮೈಸೂರು,ಮಾ.13 : ಶಿರಾಳಕೊಪ್ಪದ ಸಿರಿಯಾಳ ಕಲಾಕೇಂದ್ರವು ರಾಜ್ಯಮಟ್ಟದ ನಾಯಕತ್ವ ತರಬೇತಿ ಶಿಬಿರವನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪದ ವಾಲ್ಮೀಕಿ ಭವನದಲ್ಲಿ ಮಾ.24ರಿಂದ ಏ.1ರವರೆಗೆ ಆಯೋಜಿಸಿದೆ.

ಶಿಬಿರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ರಂಗಕಲೆ, ಭಾಷಣ ಕಲೆ, ಸ್ಪೋಕನ್ ಇಂಗ್ಲಿಷ್, ಕಾನೂನು ಮಾಹಿತಿ, ಸಂಗೀತ, ನೃತ್ಯ, ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ, ಕಂಪ್ಯೂಟರ್ ಕಲಿಕೆ, ಸಂಘಟನಾ ಸೇರಿದಂತೆ ವ್ಯಕ್ತಿತ್ವ ವಿಕಸನಕ್ಕಾಗಿ ಹಲವಾರು ವಿಷಯಗಳನ್ನು ನುರಿತ ತಜ್ಞರು ಶಿಬಿರದಲ್ಲಿ ತರಬೇತಿ ನೀಡುವರು. 1650 ಶಿಬಿರದ ಶುಲ್ಕ, ಮಾಹಿತಿಗಾಗಿ ಮೊ.ಸಂ. 9916601937, 9035436242, 9880341514 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: