ಸುದ್ದಿ ಸಂಕ್ಷಿಪ್ತ

ನಾಳೆ ವಿಶ್ವ ಮೂತ್ರಪಿಂಡ ದಿನಾಚರಣೆ

ಮೈಸೂರು,ಮಾ.13 : ಜೆಎಸ್ಎಸ್ ಆಸ್ಪತ್ರೆಯು ವಿಶ್ವ ಮೂತ್ರಪಿಂಡ ದಿನಾಚರಣೆಯನ್ನು ಮಾ.14ರಂದು ಬೆಳಗ್ಗೆ 10.30ರಿಂದ ಆಸ್ಪತ್ರೆ ಆವರಣದಲ್ಲಿರುವ ಶ್ರೀ ರಾಜೇಂದ್ರ ಭವನದಲ್ಲಿ ನಡೆಯಲಿದ್ದು. ಮುಖ್ಯ ಅತಿಥಿಯಾಗಿ ಪ್ರಮೋದ ದೇವಿ ಒಡೆಯರ್ ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: