ಸುದ್ದಿ ಸಂಕ್ಷಿಪ್ತ

ಮನೆಮನೆಗೆ ಒಂಟಿಕೊಪ್ಪಲು ಪಂಚಾಂಗ : ಜಾಗೃತಿ ನಾಳೆ

ಮೈಸೂರು,ಮಾ.13.: ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯು ಯುಗಾದಿ ಹಬ್ಬದ ಅಂಗವಾಗಿ ಮನೆ ಮನೆಗೆ ಒಂಟಿಕೊಪ್ಪಲು ಪಂಚಾಂಗದ ಜಾಗೃತಿ ಕಾರ್ಯಕ್ರಮವನ್ನು ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ನಾಳೆ 14ರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.

ಕಾರ್ಯಕ್ರಮದಲ್ಲಿ ವೆಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷ, ಮಾಜಿ ಮುಡಾ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಚಾಮುಂಡಿ ಬೆಟ್ಟ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷತ್, ಸಮಾಜದ ಮುಖಂಡರಾದ ಕೆ.ರಘುರಾಂ ವಾಜಪೇಯಿ, ಡಿ.ಟಿ.ಪ್ರಕಾಶ್, .ಎನ್.ಶ್ರೀನಿವಾಸ್, ಮುಜರಾಯಿ ಇಲಾಖೆ ತಹಸೀಲ್ದಾರ್ ಯತಿರಾಜ್, ಡಾ.ಶರ್ವಪಿಳೈ ಅಯ್ಯಂಗಾರ್ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: