ಮೈಸೂರು

ಗಿರಿಜನ ಬುಡಕಟ್ಟು ಮಕ್ಕಳಿಗೆ ಬಟ್ಟೆ ಶೂ ವಿತರಣೆ

ಮೈಸೂರು,ಮಾ.13 : ಬಾಂಧವ್ಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಶಿವಂ ಸ್ಕೂಲ್ ಆಫ್ ಡ್ಯಾಸ್ ವತಿಯಿಂದ ಹೆಚ್.ಡಿ.ಕೋಟೆ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ವಿವೇಕ ಗಿರಿಜನ ಶಿಕ್ಷಣ ಕೇಂದ್ರ ವಸತಿ ಶಾಲೆ  ಗಿರಿಜನ ಬುಡಕಟ್ಟು ಮಕ್ಕಳಿಗೆ ಬಟ್ಟೆ ಮತ್ತು ಶೂ ವಿತರಣೆ ಮಾಡಲಾಯಿತು.

ಬಾಂಧವ್ಯ ಅಧ್ಯಕ್ಷ ದಿಲೀಪ್ ಸಾಳಂಕೆ, ಶಿವಂ ಸ್ಕೂಲ್ ಆಫ್ ಡ್ಯಾನ್ಸ್ ವ್ಯವಸ್ಥಾಪಕ ಆಯುಷ್ಮನ್ ಕೃಷ್ಣ ಶ್ರೀಶಭಟ್, ಪ್ರಾಂಶುಪಾಲ ಕುಮಾರ್, ಶಿಲ್ಪ, ಸುಪ್ರಿಯಾ, ಸೌಮ್ಯ ಹಾಗೂ ಇತರರು ಇದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: