ಸುದ್ದಿ ಸಂಕ್ಷಿಪ್ತ

ಮಧ್ಯಯುಗದ ಮಹಿಳಾ ಅನುಭಾವಿಗಳು

ನಕಮೇ(ನಟನ ಕಲಾ ಮೇಳ) ಸಾಂಸ್ಕೃತಿಕ ವೇದಿಕೆ ‘ಆಶ್ರಯ’ ನಾರಾಯಣಾಮೃತ ಫೌಂಡೇಷನ್ ಮತ್ತು ಹಿರಿಯ ನಾಗರಿಕ ಸೇವಾ ಸಮಿತಿ ವತಿಯಿಂದ ನ.27ರಂದು ಸಂಜೆ 6 ಗಂಟೆಗೆ ಹೆಬ್ಬಾಳು 2ನೇ ಹಂತದಲ್ಲಿರುವ ಸಾಧನಾ ನಾರಾಯಣಾಮೃತ ಫೌಂಡೇಷನ್ ನಲ್ಲಿ ಮಧ್ಯಯುಗದ ಮಹಿಳಾ ಅನುಭಾವಿಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ಆಯೋಜಿಸಲಾಗಿದೆ.

Leave a Reply

comments

Related Articles

error: