ಮೈಸೂರು

ಬ್ಯಾಂಕ್ ಮ್ಯಾನೇಜರ್ ಕುಸಿದು ಬಿದ್ದು ಸಾವು

ಮೈಸೂರು,ಮಾ.14:- ಬ್ಯಾಂಕ್ ಮ್ಯಾನೇಜರ್ ಓರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸರಸ್ವತಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಸರಸ್ವತಿಪುರಂ ವಿಶ್ವಮಾನವ ಜೋಡಿ ರಸ್ತೆಯ ಎಸ್.ಬಿ.ಐ.ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಸುರೇಶ್ ಕಾಂಬ್ಳೆ (58)ಎಂದು ಗುರುತಿಸಲಾಗಿದೆ. ಇದ್ದಕ್ಕಿದ್ದಂತೆ ಮನೆಯಿಂದ ತೆರಳುತ್ತಿರುವ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಹೃದಯಾಘಾತವಾಗಿರುವ ಶಂಕೆವ್ಯಕ್ತವಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: