ಸುದ್ದಿ ಸಂಕ್ಷಿಪ್ತ

ವಿಚಾರಗೋಷ್ಠಿ, ಗೌರವ ಸಮರ್ಪಣೆ

61ನೇಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನ.30ರಂದು ಸಂಜೆ 5.30ಕ್ಕೆ ಹಿರಿಯ ವಿದ್ವಾಂಸ ಮತ್ತು ಶ್ರೇಷ್ಠ ಸಂಶೋಧಕರಾದ ಡಾ.ಟಿ.ವಿ. ವೆಂಕಟಾಚಲಾಶಾಸ್ತ್ರಿಯವರಿಗೆ ಗೌರವ ಸಮರ್ಪಣೆ ಹಾಗೂ ಅವರ ಸಾಹಿತ್ಯ ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್..ವಿ. ರಾಜೀವ್ ನೆರವೇರಿಸುವರು.

Leave a Reply

comments

Related Articles

error: