ಸುದ್ದಿ ಸಂಕ್ಷಿಪ್ತ
ಮಹಿಳೆಯರಿಗೆ ಉಚಿತ ಯೋಗ ಶಿಬಿರ
ಪತಂಜಲಿ ಶಿಕ್ಷಣ ಸಮಿತಿ ಕರ್ನಾಟಕ, ಮೈಸೂರು ಶಾಖೆಯು ಸರಸ್ವತಿಪುರಂನಲ್ಲಿರುವ ಕೃಷ್ಣಧಾಮ ಶಾಖೆಯಲ್ಲಿ 45 ದಿನಗಳ ಉಚಿತ ಯೋಗಾಸನ, ಪ್ರಾಣಾಯಾಮ, ಧ್ಯಾನ ತರಗತಿಯನ್ನು ಡಿ.1ರಿಂದ ಪ್ರತಿದಿನ ಸಂಜೆ 6ರಿಂದ 7ರವರೆಗೆ ಆರಂಭಿಸಲಿದೆ. ಆಸಕ್ತರು 9945239794, 9972490589, 9972979594 ಅನ್ನು ಸಂಪರ್ಕಿಸಬಹುದು.