ಸುದ್ದಿ ಸಂಕ್ಷಿಪ್ತ

ವಧುವರರ ಮುಖಾಮುಖಿ ಸಂದರ್ಶನ

ವಾಲ್ಮೀಕಿ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್, ಮೈಸೂರು ಮತ್ತು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ಮೈಸೂರು ನಗರದ ರೋಟರಿ ಸಭಾಂಗಣದಲ್ಲಿ ನ.27ರಂದು ಬೆಳಗ್ಗೆ 1 ಗಂಟೆಗೆ ನಾಯಕ ಜನಾಂಗದ ವಧು-ವರರ ಮುಖಾಮುಖಿ ಸಂದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Leave a Reply

comments

Related Articles

error: