ಸುದ್ದಿ ಸಂಕ್ಷಿಪ್ತ

ಉಚಿತ ಯೋಗ ಶಿಬಿರ

ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಮೈಸೂರು ಶಾಖೆಯು ಸರಸ್ವತಿಪುರಂನಲ್ಲಿರುವ ಜವರೇಗೌಡ ಉದ್ಯಾನವನದ ರಂಗಮಂಟಪದಲ್ಲಿ 45 ದಿನಗಳ ಉಚಿತ ಯೋಗಾಸನ, ಪ್ರಾನಾಯಾಮ, ಧ್ಯಾನ ತರಗತಿಯನ್ನು ಡಿ.1ರಿಂದ ಪ್ರತಿದಿನ ಬೆಳಗ್ಗೆ 6ರಿಂದ 7ರವರೆಗೆ ಪ್ರಾರಂಭಿಸಲಿದೆ. ಆಸಕ್ತರು 7795096416, 7795587781, 997279594 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

Check Also

Close
error: