ಸುದ್ದಿ ಸಂಕ್ಷಿಪ್ತ

ಟಿಪ್ಪು ಸುಲ್ತಾನ ಕುರಿತ ವಿಚಾರಸಂಕಿರಣ

ಮೈಸೂರಿನ ಹೋಟೆಲ್ ನಳಪಾಡ್‍ನಲ್ಲಿ ನ.27ರಂದು ಬೆಳಗ್ಗೆ 11 ಗಂಟೆಗೆ ಟಿಪ್ಪು ಸುಲ್ತಾನ್ ವಿಚಾರಸಂಕಿರಣ ಮತ್ತು ಪ್ರಗತಿಪರ ಲೇಖಕ ಹಾರೋಹಳ್ಳಿ ರವೀಂದ್ರ ವಿರಚಿತ ‘ಎಬಿವಿಪಿ ಭಯೋತ್ಪಾದನೆ’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರೊ.ಕೆ.ಎಸ್. ಭಗವಾನ್, ಬಿ.ಟಿ. ಲಲಿತಾ ನಾಯಕ್, ಪ್ರೊ. ಸಬೀರ್ ಮುಸ್ತಫಾ, ಮಾಯಿಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Leave a Reply

comments

Related Articles

error: