ಸುದ್ದಿ ಸಂಕ್ಷಿಪ್ತ

ಸಿಇಟಿ ನೀಟ್ ತರಬೇತಿ

ಮೈಸೂರು,ಮಾ.14 : ನವೋದಯ ಫೌಂಡೇಷನ್ ನಿಂದ ಸಿಇಟಿ, ನೀಟ್, ಐಐಟಿ ಪ್ರವೇಶ ಪರೀಕ್ಷೆಗೆ ತರಬೇತಿಯನ್ನು ಮಾ.19ರಿಂದ ಆಯೋಜಸಿದೆ, ಆಸಕ್ತರು ಮಾ.18ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ 9611012411 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: