ಸುದ್ದಿ ಸಂಕ್ಷಿಪ್ತ

ಪ್ರಾದೇಶಿಕ ವಿಚಾರ ಸಂಕಿರಣ

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ವತಿಯಿಂದ ಜೇನುಕುರುಬ ಜನಾಂಗದ ಬಗ್ಗೆ ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣವನ್ನು ಡಿ.15ರಂದು ಆಯೋಜಿಸಲಾಗುತ್ತಿದೆ. ಆಸಕ್ತರು ಪ್ರಬಂಧವನ್ನು ಡಿ.9ರೊಳಗೆ ಕಚೇರಿಗೆ ಅಥವಾ ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ. [email protected].

Leave a Reply

comments

Related Articles

error: