ಸುದ್ದಿ ಸಂಕ್ಷಿಪ್ತ
ನಾಡಗೀತೆ, ರಸಪ್ರಶ್ನೆ
ಕನ್ನಡ ರಾಜ್ಯೋತ್ಸವ ಮತ್ತು ಕಾರ್ತಿಕ ಮಾಸದ ಪ್ರಯುಕ್ತ ವಿಪ್ರ ಮಹಿಳಾ ಸಂಗಮ ಟ್ರಸ್ಟ್ ಹಾಗೂ ಶೃತಿ ಮಹಿಳಾ ಸಮಾಜದ ಸಹಭಾಗಿತ್ವದೊಂದಿಗೆ ನ.27ರಂದು ಕುವೆಂಪುನಗರದ ಗಣಪತಿ ದೇವಸ್ಥಾನದಲ್ಲಿ ನಾಡಗೀತೆ, ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.