ಸುದ್ದಿ ಸಂಕ್ಷಿಪ್ತ
ವಿಚಾರ ಸಂಕಿರಣ
ನೋಟು ರದ್ದು ಕ್ರಮ-ಬಹುಜನ ಭಾರತದ ಮೇಲಾಗುವ ಪರಿಣಾಮಗಳು ಎಂಬ ವಿಷಯದ ಬಗ್ಗೆ ನ.27ರಂದು ಬೆಳಗ್ಗೆ 10.30ಕ್ಕೆ ಮಾನಸ ಗಂಗೋತ್ರಿಯ ಮಾನವಿಕ ಸಬಾಂಗಣದಲ್ಲಿ ವಿಚಾರಸ ಸಂಕಿರಣವನ್ನು ಆಯೋಜಿಸಲಾಗಿದೆ.