ಸುದ್ದಿ ಸಂಕ್ಷಿಪ್ತ

ಮನೆ ನಿರ್ಮಾಣ : ಸಹಾಯ ಧನ ವಿತರಣೆ ನಾಳೆ

ಮೈಸೂರು,ಮಾ.15 : ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಅರ್ಹ ಫಲಾನುಭವಿಗಳಿಗೆ ಶಾಸಕ ವಾಸು ಅವರಿಂದ ಸಹಾಯಧನ  ವಿತರಣೆಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ಜಲದರ್ಶಿನಿಯಲ್ಲಿ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಮಹಾಪೌರೆ, ಪಾಲಿಕೆ ಸದಸ್ಯರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: