ಸುದ್ದಿ ಸಂಕ್ಷಿಪ್ತ

ವ್ಯಕ್ತಿ ಕಾಣೆ

ಮೈಸೂರು,ಮಾ.15 : ವಿದ್ಯಾರಣ್ಯಪುರಂನ ಇರುದರಾಜ್ ಅವರು 2017ರ ಜುಲೈ 1 ರಿಂದ ಕಾಣೆಯಾಗಿದ್ದಾರೆ.

60 ವರ್ಷ ವಯೋಮಾನದವರಾದ ಇವರು 5.6 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಬೋಳು ತಲೆ, ಕಪ್ಪು ಮೈಬಣ್ಣ, ಎಡಭಾಗದ ಹುಬ್ಬಿನ ಮೇಲೆ ಮಚ್ಚೆ ಇದೆ. ಇವರು, ಕನ್ನಡ ತಮಿಳು ಮತ್ತು ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಗುರುತು ದೊರೆತರೆ ಕಂಟ್ರೋಲ್ ರೂ, ವಿದ್ಯಾರಣ್ಯಪುರಂ ಠಾಣೆಗೆ ಮಾಹಿತಿ ನೀಡಬಹುದು. (ಕೆ.ಎಂ.ಆರ್)

Leave a Reply

comments

Related Articles

error: