ಮೈಸೂರು

‘ಮುಂಜಾನೆಯ ಮಂಜಿನ ಹನಿ’ ಲೋಕಾರ್ಪಣೆ

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ  ಮುಂಜಾನೆಯ ಮಂಜಿನ ಹನಿ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಸಾಹಿತ್ಯ ದಾಸೋಹದ ಪ್ರಥಮ ವಾರ್ಷಿಕೋತ್ಸವ ಸಂದರ್ಭ  ಡಾ.ಸುಧಾ ರಮೇಶ್ ಅವರ ಕೃತಿ ಮುಂಜಾನೆಯ ಮಂಜಿನ ಹನಿ ಕೃತಿಯನ್ನು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಪದ್ಮಾ ಆನಂದ, ಮೈಸೂರು ರಂಗನಾಥ, ಮಡ್ಡಿಕೆರೆ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: