ದೇಶ

ಯುವಿ ಮದುವೆಗೆ ತಂದೆಯೇ ಗೈರು

ನ.30ರಂದು ಹಸೆಮಣೆ ಏರಲಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ರೂಪದರ್ಶಿ ಹೇಜಲ್ ಕೀಚ್ ಮದುವೆಗೆ ಯುವಿ ತಂದೆ ಯೋಗರಾಜ್ ಸಿಂಗ್ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

chandigarh-chandigarh-november-november-hindustan-punjabi-cricketer_673f77ae-b315-11e6-aa81-69e46120af64ಚಂಡಿಗಢದ ಫತೇಗಢ ಸಾಹಿತ್ ಗುರುದ್ವಾರದಲ್ಲಿ   ನಡೆಯಲಿರುವ ಮದುವೆಗೆ ಈಗಾಗಲೇ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಹಲವಾರು ಮುಖಂಡರನ್ನು ಆಹ್ವಾನಿಸಲಾಗಿದ್ದು ಮದುವೆಯಲ್ಲಿ ಹಲವಾರು ಗಣ್ಯರು ಪಾಲ್ಗೊಳ್ಳುವರು.

ಯೋಗರಾಜ್ ಮೊದಲ ಪತ್ನಿ (ಯುವರಾಜ್ ತಾಯಿ) ಶಬ್ನಂಗೆ ವಿಚ್ಛೇದನ ನೀಡಿದ್ದು ಮಗನ ಸಾಂಪ್ರದಾಯಿಕ ಮದುವೆಗೆ ಹೋಗುವ ಅದೃಷ್ಟ ನನಗಿಲ್ಲ ಎಂದು ಶಬ್ನಂಗೆ ತಿಳಿಸಿದ್ದೇನೆ ಎನ್ನಲಾಗಿದೆ. ಮದರಂಗಿ ಸಮಾರಂಭಕ್ಕೆ ತಂದೆ ಯೋಗರಾಜ್ ಭೇಟಿ ನೀಡಿ ಮಗನನ್ನು ಹರಸಲಿದ್ದಾರೆ.  ದೇವರನ್ನು ನಂಬುತ್ತೇನೆ ಆದರೆ ಸಂಪ್ರದಾಯದಲ್ಲಿ ನನಗೆ ನಂಬಿಕೆ ಇಲ್ಲ ಆದ್ದರಿಂದ ಸಾಂಪ್ರದಾಯಿಕ ಮದುವೆಗೆ ನಾನು ಭಾಗವಹಿಸುವುದಿಲ್ಲ

Leave a Reply

comments

Related Articles

error: