ಸುದ್ದಿ ಸಂಕ್ಷಿಪ್ತ

ಹಿರಿಯ ನಾಗರಿಕರಿಗೆ ತಪಾಸಣಾ ಶಿಬಿರ ಮಾ.21

ಮೈಸೂರು,ಮಾ.16 : ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿಯಿಂದ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಮಾ.21ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಆಯೋಜಿಸಿದೆ.

ನೋಂದಾಣಿ ಹಾಗೂ ಮಾಹಿತಿಗಾಗಿ ದೂ.ಸಂ. 0821 2548253, 2448138 ಹಾಗೂ ಸುಂಕ ರಹಿತ ಸಂಖ್ಯೆ 1090 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: