ಸುದ್ದಿ ಸಂಕ್ಷಿಪ್ತ

ನಾಳೆ ಮಧುರ ಜ್ಯೋತಿ ಕಲಾ ಸಂಘದ ವಾರ್ಷಿಕೋತ್ಸವ

ಮೈಸೂರು,ಮಾ.16 : ಮಧುರ ಜ್ಯೋತಿ ಕಲಾ ಸಂಘದ 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ರಂಗ ವೈಭವ, ಸುಗಮ ಸಂಗೀತೋತ್ಸವವನ್ನು ಮಾ.17ರ ಸಂಜೆ 5 ಗಂಟೆಗೆ ಪುರಭವನದಲ್ಲಿ ಆಯೋಜಿಸಿದೆ.

ವಿಪ್ರ ಮುಖಂಡ ಕೆ.ರಘುರಾಂ ವಾಜಪೇಯಿ ಮುಡಾ ಸದಸ್ಯ ಕೆ.ಜಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಜಿ.ಎಸ್.ಗಣೇಶ್, ಸಿ.ಈಶ್ವರ, ಎ.ಎಂ.ಸಿ. ದಾಕ್ಷಾಯಿಣಿ ಮೊದಲಾದವರು ಪಾಲ್ಗೊಲ್ಳುವರು. (ಕೆ.ಎಂ.ಆರ್)

Leave a Reply

comments

Related Articles

Check Also

Close
error: