ಸುದ್ದಿ ಸಂಕ್ಷಿಪ್ತ

ಜೆಡಿಎಸ್ : ಸರಸ್ವತಿ ಆಯ್ಕೆ

ಮೈಸೂರು,ಮಾ.16 : ಜೆಡಿಎಸ್ ಪಕ್ಷದ .ಚಾಮುಂಡೇಶ್ವರಿ ಕ್ಷೇತ್ರದ ಪರಿಶಿಷ್ಟಪಂಗಡದ ಮಹಿಳಾ ಘಟಕದ ಅಧ್ಯಕ್ಷರಾಗಿ ಸರಸ್ವತಿಯವರನ್ನು ನೇಮಕ ಮಾಡಲಾಗಿದೆ ಎಂದು ಕೆ.ಎಸ್.ಕೌಶಲ್ಯ ಪ್ರಸಾದ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: