ಸುದ್ದಿ ಸಂಕ್ಷಿಪ್ತ

ಸಾರ್ವಜನಿಕರ ದೂರು ಸ್ವೀಕೃತಿಗಾಗಿ ಜಲಸೇವಾ ನಿಯಂತ್ರಣ ಕೊಠಡಿ ಸ್ಥಾಪನೆ

ಮೈಸೂರು,ಮಾ.17:- ಸಾರ್ವಜನಿಕರುಗಳಿಂದ ದೂರು ಸ್ವೀಕೃತಿಗೊಳಿಸಲು ಮತ್ತು ಸಮಸ್ಯೆ ತ್ವರಿತವಾಗಿ ಪರಿಹರಿಸಲು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಾಗುವ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರನ್ನು ಸಕಾಲದಲ್ಲಿ ಒದಗಿಸಿ ಸಮಸ್ಯೆ ಪರಿಹರಿಸಲು ಜಲಸೇವಾ ನಿಯಂತ್ರಣ ಕೊಠಡಿ(ದೂರು ಸ್ವೀಕೃತಿ ಕೇಂದ್ರ) ಗಳನ್ನು ತೆರೆಯಲಾಗಿದೆ.

ಮೈಸೂರು ತಾಲೂಕಿನಲ್ಲಿ  ಎಜಾಜ್ ಅಹಮ್ಮದ್ ಸಿದ್ದಿಕಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.ಮತ್ತು ನೈ.ಉಪ-ವಿಭಾಗ, ಮೈಸೂರು, 9448108044, 0821-2540343, ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಮಹೇಶ್(ಪ್ರಭಾರ), , ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.ಮತ್ತು ನೈ.ಉಪ-ವಿಭಾಗ, ಹೆಚ್.ಡಿ.ಕೋಟೆ, 9483305923, 08228-255336, ಹುಣಸೂರು ತಾಲೂಕಿನಲ್ಲಿ ಎನ್.ಎಸ್.ರಮೇಶ್(ಪ್ರಭಾರ), ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.ಮತ್ತು ನೈ.ಉಪ-ವಿಭಾಗ, ಹುಣಸೂರು, 9480873113, 08222-2297961, ಕೆ.ಆರ್.ನಗರ ತಾಲೂಕು ರಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.ಮತ್ತು ನೈ.ಉಪ-ವಿಭಾಗ, ಕೆ.ಆರ್.ನಗರ, 8951741179, 08223-262899. ನಂಜನಗೂಡು ತಾಲೂಕು ರವಿಚಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.ಮತ್ತು ನೈ.ಉಪ-ವಿಭಾಗ, ನಂಜನಗೂಡು, 9482415651, 08221-225799. ಟಿ.ನರಸೀಪರ ತಾಲೂಕು ಲಕ್ಷ್ಮಣ್‍ರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.ಮತ್ತು ನೈ.ಉಪ-ವಿಭಾಗ, ಟಿ.ನರಸೀಪರ, 9740396850, 08227-260061 ಇವರಲ್ಲಿ ದೂರು ಸಲ್ಲಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: