ಸುದ್ದಿ ಸಂಕ್ಷಿಪ್ತ

ವಿಚಾರ ಸಂಕಿರಣದ ಸಮಾರೋಪ ಮಾ.19

ಮೈಸೂರು,ಮಾ.17 : ಮೈಸೂರು ವಿವಿಯ ಪರಿಸರ ವಿಜ್ಞಾನ ಅಧ್ಯಯನ ಸಂಸ್ಥೆಯಿಂದ ವಿಶೇಷ ವಿಚಾರ ಸಂಕಿರಣವನ್ನು ಮಾ.16,17 ಮತ್ತು 19ರಂದು ಮೂರು ದಿನಗಳ ಕಾಲ ಆಯೋಜಿಸಿತ್ತು.

ಮಾ.19ರಂದು ಸಂಜೆ 4 ಗಂಟೆಗೆ ವಿಭಾಗದ ಸಭಾಂಗಣದಲ್ಲಿ ನಡೆಯುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಕುಲಸಚಿವೆ ಡಿ.ಭಾರತಿ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: