ಮೈಸೂರು

ಸಮಾಜ ಸೇವಕರಿಗೆ ಸನ್ಮಾನ

ಮೈಸೂರು,ಮಾ.19:- ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ಸಂಸ್ಥೆ ದತ್ತು ತೆಗೆದುಕೊಂಡಿರುವ ವಿನಾಯಕ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಬಿಇಓ ಶಿವರಾಂ ಹಾಗೂ ಶಾಲಾ ಸಿಬ್ಬಂದಿಯವರು ಇತ್ತೀಚೆಗೆ ಸನ್ಮಾನಿಸಿದರು.

ಮಾದಯ್ಯ, ಶೇಷಾಚಲ, ಲಯನ್ ವೆಂಕಟೇಶ ಪ್ರಸಾದ್ ಹಾಗೂ ಲಯನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ) ಅವರನ್ನು ಸನ್ಮಾನಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: